ಕತ್ರೀನಾ ಕೈಫ್ ಸದ್ಯ ವಿಕ್ಕಿ ಕೌಸಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಲೈರಲ್ ಆಗಿದೆ. ಇದಕ್ಕೆ ಕಾರಣ ಇಬ್ಬರು ಇತ್ತೀಚಿಗೆ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.ಈಗ ನ್ಯೂ ಇಯರ್ ಅನ್ನು ಒಟ್ಟಿಗೆ ಆಚರಿಸಲು ಪ್ಲಾನ್ ಮಾಡಿಕೊಂಡಿದ್ದಾರಂತೆ.<br /><br />Bollywood rumoured couple actress Katrina Kaif and Vikki Kousal planning a new year celebrating together.